Thursday, January 25, 2024

Rama Raghuvara Rama Seetharama / ರಾಮ ರಘುವರ ರಾಮ ಸೀತಾರಾಮ



ರಾಮ ರಘುವರ ರಾಮ ಸೀತಾರಾಮ ರಾಮ ರಾಮ

ಬೋಲೋ ರಾಮ ರಾಮ ರಾಮ, ಬೋಲೋ ಶಯಾಮ ಶ್ಯಾಮ ಶ್ಯಾಮ |


ಹೇ ಪತಿತ ಪಾವನ ರಾಮ| ಹೇ ಶ್ಯಾಮಲಾ ಕೋಮಲ ಶ್ಯಾಮ

ಹೇ ಜಾನಕಿ ವಲ್ಲಭ ರಾಮ ಹೇ ದೀನ ದಯಾಳ ರಾಮ|


ಹೇ ದಶರಥ ನಂದನ ರಾಮ | ಹೇ ಕೌಸಲ್ಯಸುತ ರಾಮ

ಹೇ ರಾವಣನಾಶಕ ರಾಮ | ಹೇ ಅಹಲ್ಯೋದ್ಧಾರಕ ರಾಮ |


ಹೇ ದೀನದಯಾಳ ರಾಮ | ಹೇ ಹನುಮತ್ಸೇವಿತ ರಾಮ

ಶ್ರೀ ರಾಮ... ರಾಮ...

ಹೇ ಭಕ್ತವತ್ಸಲ ರಾಮ | ಹೇ ಪತಿತಪಾವನ ರಾಮ |

No comments:

Post a Comment

He Shivanandana | ಹೇ ಶಿವನಂದನ ಹೇ ಶಿವನಂದನ

📜 Original Kannada Lyrics: ಹೇ ಶಿವನಂದನ ಹೇ ಶಿವನಂದನ ಹೇ ಗಿರಿಜಾಸುತೆ ಹೇ ಗಿರಿಜಾಸುತೆ ವಿಘ್ನವಿನಾಶಕ ಪಾಲಯಮಾಂ ಪಾರ್ವತೀಚ ನಂದನ ಮೋರಯಾ ಗಜಾನನ ಗಜವದನ ವಿಘ್ನವಿನಾಶ...