ಸತತ ಮಾರ್ಗದಿ ಸಂತತ ಸೇವಿಪರಿಗೆ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋ ರಥವ ಕೊಡುವೆ ನೆಂದು
ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ
ರಥವನ್ನೇರಿದ ರಾಘವೇಂದ್ರ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋ ರಥವ ಕೊಡುವೆ ನೆಂದು
ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ
ರಥವನ್ನೇರಿದ ರಾಘವೇಂದ್ರ
ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪಾ ಜನರಲ್ಲಿ
ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪಾ ಜನರಲ್ಲಿ
ಮಿತಿ ಇಲ್ಲದೆ ಬಂದೋಲೈಸುತಲಿ ವರವಾ ಬೇಡುತಲಿ
ನುತಿಸುತ ಪರಿ ಪರಿ ನತರಾಜಿಹರಿಗೆ
ನುತಿಸುತ ಪರಿ ಪರಿ ನತರಾಜಿಹರಿಗೆ
ಗತಿ ಪೇಳದೆ ಸರ್ವಾಥನಾ ಬಿಡೆನೆಂದು
ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ
ರಥವನ್ನೇರಿದ ರಾಘವೇಂದ್ರ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋ ರಥವ ಕೊಡುವೆ ನೆಂದು
ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ
ರಥವನ್ನೇರಿದ ರಾಘವೇಂದ್ರ
ಅತುಳ ಮಹಿಮಾನ ದಿನದಲ್ಲಿ
ಅತುಳ ಮಹಿಮಾನ ದಿನದಲ್ಲಿ ದ್ವಿತಿಜಾ ವಂಶದಲಿ
ಅತುಳ ಮಹಿಮಾನ ದಿನದಲ್ಲಿ ದ್ವಿತಿಜಾ ವಂಶದಲಿ
ಉತ್ಪತ್ತಿ ಯಾಗಿ ಉಚಿತದಲ್ಲಿ ಉತ್ತಮ ರೀತಿಯಲ್ಲಿ
ಅತಿಶಯ ವಿರುತಿರೆ ಪಿತನ ಬಾಧೆಗಳು
ಅತಿಶಯ ವಿರುತಿರೆ ಪಿತನ ಬಾಧೆಗೆ
ಮನ್ಮಥ ಪಿತನೊಲಿಸಿದ ಜಿತಕರುಣದಲಿ
ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ
ರಥವನ್ನೇರಿದ ರಾಘವೇಂದ್ರ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋ ರಥವ ಕೊಡುವೆ ನೆಂದು
ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ
ರಥವನ್ನೇರಿದ ರಾಘವೇಂದ್ರ
ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ
ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ
ಯತಿ ರಾಘವೇಂದ್ರ ಯತಿ ರಾಘವೇಂದ್ರ ಗುರು ರಾಘವೇಂದ್ರ ಯತಿ ರಾಘವೇಂದ್ರ
ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ ಯತಿ ರಾಘವೇಂದ್ರ
ಪತಿತೋಧಾರಿಯೇ ಪಾವನ ಕಾರಿಯೇ
ಪತಿತೋಧಾರಿಯೇ ಪಾವನ ಕಾರಿಯೇ ಕರ ಮುಗಿವೆನು ದೊರೆಯೇ
ಕ್ಷಿತಿಯೊಳು ಗೋಪಾಲ ವಿಠ್ಠಲನ ಸ್ಮರಿಸುತ
ವಿಠ್ಠಲ ಗೋಪಾಲ ವಿಠ್ಠಲ ವಿಠ್ಠಲ ವಿಠ್ಠಲ
ಕ್ಷಿತಿಯೊಳು ಗೋಪಾಲ ವಿಠ್ಠಲನ ಸ್ಮರಿಸುತ
ಪ್ರತಿ ಮಂತ್ರಾಲಯದೊಳು ಅತಿ ಮೆರೆವ
ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ
ರಥವನ್ನೇರಿದ ರಾಘವೇಂದ್ರ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋ ರಥವ ಕೊಡುವೆ ನೆಂದು
ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ
ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ
ಸದ್ಗುಣಗಣ ಸಾಂದ್ರ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
No comments:
Post a Comment