Saturday, October 26, 2024

Enu Sukhavo Ranga / ಏನು ಸುಖವೊ ರಂಗ

 ಏನು ಸುಖವೊ ರಂಗ ಎಂಥಾ ಸುಖವೊ 










ಜಯ ಹರಿ ವಿಠ್ಠಲ ಶ್ರೀ ಹರಿ ವಿಠ್ಠಲ 

ಜಯ ಹರಿ ವಿಠ್ಠಲ ಶ್ರೀ ಹರಿ ವಿಠ್ಠಲ


ಏನು ಸುಖವೊ ರಂಗ ಎಂಥಾ ಸುಖವೊ 

ನಿನ್ನ ಧ್ಯಾನವ ಮಾಳ್ಪ ಸಜ್ಜನರ ಸಂಗ || ಪ ||


ತಂಬೂರಿ ಮೀಟುತ ದ್ವಯಅಂಬಕದಿ ಬಾಷ್ಪ ಬಿಂದು

ತುಂಬಿ ಆನಂದದಿಂದಸಂಭ್ರಮವಾಗಿಹರ ಸಂಗ ||1||


ಗೆಜ್ಜೆಯ ಕಾಲಲ್ಲಿ ಕಟ್ಟಿಲಜ್ಜೆಬಿಟ್ಟು ಹರಿಯ ನಾಮ

ಗರ್ಜನೆ ಮಾಡುತ್ತ ಅಘ-ವರ್ಜಿತರಾಗಿಪ್ಪರ ಸಂಗ ||2||


ತುಚ್ಛ ವಿಷಯವ ತೊರೆದುನಿಶ್ಚಲ ಭಕುತಿಯಿಂದ

ಅಚ್ಯುತಾನಂತನ ಪಾದಮೆಚ್ಚಿಸಿದವರ ಸಂಗ ||3||


ಸೃಷ್ಟಿಗೊಡೆಯನ ಮನ-ವಿಟ್ಟು ಭಜಿಸುತ ಜ್ಞಾನ

ಶಿಷ್ಟರಾಗಿ ಸಿರಿ ಕೃಷ್ಣ-ಗಿಷ್ಟರಾಗಿಪ್ಪರ ಸಂಗ ||4||

English Lyrics

Enu sukavo Ranga enta sukavo
Ninna dhyanava malpa sajjanara sanga || P ||

Tamburi meetuta dvayambakadi bhaspa bindu
Tumbi anandadinda sambhramavagihara sanga ||1||

Gejjeya kaalalli kattalajje bittuhariya nama
Garjane madutta agha-varjitaraagippara sanga ||2||

Tuccha vishayava toredunischala bhaktiyinda
Achyutanantana padamecchisidavara sanga ||3||

Srushtigodeyana manavittu bhajisuta jnana
Shishtaragi Siri Krishna-gishtaragippara sanga ||4||

English Meaning

What joy, O Ranga, what great joy!
To meditate on You and be in the company of the virtuous. || Pallavi ||

Strumming the tambura, with tears welling in both eyes,
Filled with bliss and rejoicing in ecstasy. ||1||

Dancing with anklets on, shedding all inhibitions,
Chanting Your holy name loudly, they abandon all sins. ||2||

Forsaking trivial worldly matters with unwavering devotion,
They win the grace of the eternal Lord Achyuta. ||3||

Surrendering our minds to the Creator of the universe,
Singing His glories, we live as noble devotees of Lord Krishna. ||4||

https://www.youtube.com/watch?v=F3ib5PyGE2M




No comments:

Post a Comment

He Shivanandana | ಹೇ ಶಿವನಂದನ ಹೇ ಶಿವನಂದನ

📜 Original Kannada Lyrics: ಹೇ ಶಿವನಂದನ ಹೇ ಶಿವನಂದನ ಹೇ ಗಿರಿಜಾಸುತೆ ಹೇ ಗಿರಿಜಾಸುತೆ ವಿಘ್ನವಿನಾಶಕ ಪಾಲಯಮಾಂ ಪಾರ್ವತೀಚ ನಂದನ ಮೋರಯಾ ಗಜಾನನ ಗಜವದನ ವಿಘ್ನವಿನಾಶ...