ಅಂಜನಿ ನಂದನಾ ಸ್ವಾಮಿ ಮುಖ್ಯಪ್ರಾಣಾ
ಜೈ ಹನುಮಾನ್ ಜೈ ಹನುಮಾನ್ ಜೈ ಗುರು ಜೈ ಗುರು ಜೈ ಪವಮಾನ್
ಅಂಜನಿ ನಂದನಾ ಸ್ವಾಮಿ ಮುಖ್ಯಪ್ರಾಣಾ
ನೀಡು ಅಭಯ ದಾನಾ ದಯಾ ಸಂಪೂರ್ಣ || ಪ ||ರಾಮ ಧ್ಯಾನರತಾ ರಾಮದೂತ ಪ್ರಖ್ಯಾತಾ |
ರಾಮ ಮಂತ್ರ ನೇಮದಿ ಕಾಮಾರಿಗರುಹಿದಾತಾ || ೧ ||
ಸಂತ ಜನ ಪ್ರೇಮಿ ಮಂತ್ರ ಸಿದ್ಧ ಕರುಣೀ |
ಚಿಂತೆ ಬಿಡಿಸಯ್ಯಾ ಹನುಮಂತಾ ಮಹಿಮತ್ರಾಣಿ || ೨ ||
ಧನ್ಯ ವಾಯು ನಂದನಾ ಜ್ಞಾನ ಭಕ್ತಿ ಪೂರ್ಣಾ |
ಮಾನ್ಯ ಮೂಲ ನಾರಾಯಣ ನಾಮ ಪ್ರೇಮ ಸಂಪನ್ನಾ || ೩ ||
No comments:
Post a Comment