Thursday, February 23, 2023

Adideva Mahadeva / ಆದಿದೇವ ಮಹಾದೇವ

 ಶಿವ ಭಜನೆ

ರಾಗ: ಕಲ್ಯಾಣಿ

ತಾಳ: ಆದಿ

ಆದಿದೇವ ಮಹಾದೇವ ಹೇ ದಯಾನಿಧೇ

ನೀಲಕಂಠ ಪಾರ್ವತೀಶ ಹೇ ಕೃಪಾನಿಧೆ (ಆದಿ)


ನಮಸ್ತೇಸ್ತು ವಿಶ್ವೇಶ್ವರ ತ್ರಂಬಕೇಶ ಗಂಗಾಧರ ॥

ನಂದಿಕೇಶ ಭಾಲಚಂದ್ರ ಹೇ ಪಶುಪತೆ (ಆದಿ)


ಕೃಪಾ ಕರೋ ದುಖ ಹರೋ ಹರ್ಷ ಭರೋ ಹೇ ಶಂಕರ

ಹೃದಯ ಕಂಜ ಸದಾ ಬಸೋ ಹೇ ಶಿವ ಕರುಣಾನಿಧೆ (ಆದಿ)




No comments:

Post a Comment

Tirtha Vitthala | तीर्थ विठ्ठल, क्षेत्र विठ्ठल

📜 Original Marathi Lyrics: तीर्थ विठ्ठल, क्षेत्र विठ्ठल । देव विठ्ठल, देवपूजा विठ्ठल ॥१॥ माता विठ्ठल, पिता विठ्ठल । बंधु विठ्ठल, गोत्र विठ्...